ದೈವಜ್ಞ ಶ್ರೀ ಚಂದ್ರಶೇಖರ ರಾಜಾನಂದ ಶಾಸ್ತ್ರಿ

( ಶ್ರೀಚರಾನಂದ )

ವೈದಿಕ ಜ್ಯೋತಿಷಿ,

ವಾಸ್ತು ಶಾಸ್ತ್ರಜ್ಞರು,

ಹಿಂದೂ ತತ್ವಜ್ಞಾನಿ,

ಜ್ಯೋತಿಷ್ಯ ಶಿಕ್ಷಕ


ನಮ್ಮ ಜ್ಯೋತಿಷ್ಯ ಸಲಹಾ ಪದ್ಧತಿಗಳು


ಸಾಮಾನ್ಯ ಸಮಾಲೋಚನೆ

ಸಾಮಾನ್ಯ ಸಮಾಲೋಚನಾ ಪದ್ಧತಿಯಲ್ಲಿ , ನಾವು ನಿಮ್ಮ ಜನ್ನ ಕುಂಡಲಿಯನ್ನು ಸಂಕ್ಷಿಪ್ತವಾಗಿ ಪರಿಶೀಲಿಸುತ್ತೇವೆ. ಮತ್ತು ನಾವು ಸಾಮಾನ್ಯ ಪ್ರಶ್ನೆ/ಸಮಸ್ಯೆಗೆ ಉತ್ತರ/ಪರಿಹಾರವನ್ನು ಒದಗಿಸುತ್ತೇವೆ. (ಒಂದು ಸಮಾಲೋಚನೆಯಲ್ಲಿ ಒಂದು ಪ್ರಶ್ನೆಗೆ ಮಾತ್ರ ಉತ್ತರಿಸಲಾಗುತ್ತದೆ)

jyotishya kirana

ಜಾತಕ ವಿಶ್ಲೇಷಣಾ ಪದ್ಧತಿ

ಜಾತಕ ವಿಶ್ಲೇಷಣ ಸಮಾಲೋಚನಾ ವ್ಯವಸ್ಥೆಯಲ್ಲಿ, ನಿಮ್ಮ ನಿರ್ದಿಷ್ಟ ಸಮಸ್ಯೆಗಳು/ಪ್ರಶ್ನೆಗಳಿಗಾಗಿ ಇಡೀ ಜನ್ನ ಕುಂಡಲಿಯನ್ನು ಬಹಳ ಆಳವಾಗಿ ಪರಿಶೀಲಿಸಲಾಗುತ್ತದೆ. (ಪ್ರತಿ ಸಮಾಲೋಚನೆಯಲ್ಲಿ ಒಂದು ಪ್ರಶ್ನೆಗೆ ಮಾತ್ರ ಉತ್ತರಿಸಲಾಗುತ್ತದೆ).

jyotishya vishleshana

SAMAGRA JAATHAKA VIMARSHE

ಸಮಗ್ರ ಜಾತಕ ವಿಮರ್ಶೆ ಸಮಾಲೋಚನಾ ವ್ಯವಸ್ಥೆಯಲ್ಲಿ, ನಾವು ಸಂಪೂರ್ಣ ಜಾತಕ ವಿಶ್ಲೇಷಣೆಯ ವಿವರಗಳನ್ನು ಒದಗಿಸುತ್ತೇವೆ. (ಒಂದು ಅವಧಿಯಲ್ಲಿ ಬಹು ಪ್ರಶ್ನೆಗಳು/ಸಮಸ್ಯೆಗಳಿಗೆ (ಗರಿಷ್ಠ 5 ಪ್ರಶ್ನೆಗಳಿಗೆ ) ಉತ್ತರಗಳು/ಪರಿಹಾರಗಳನ್ನು ಒದಗಿಸಲಾಗುವುದು).

samagra jataka